ಗಾದೆ ಮಾತುಗಳು Kannada Proverbs


೧. ತಾಳಿದವನು ಬಾಳಿಯಾನು.


೨. ಮಾತೆ ಮುತ್ತು, ಮಾತೆ ಮೃತ್ಯು.


೩. ಮಾತು ಬೆಳ್ಳಿ , ಮೌನ ಬಂಗಾರ .


೪. ಪ್ರತ್ಯಕ್ಷವಾಗಿ ಕಂಡರೂ ಪ್ರಾಮಾಣಿಸಿ ನೋಡು.


೫. ಉಪಾಯ ಬಲ್ಲವನಿಗೆ ಅಪಾಯವಿಲ್ಲ.


೬. ಹೇಳುವುದಕ್ಕಿಂತ ಮಾಡಿ ತೋರಿಸುವುದು ಲೇಸು.


೭. ಮಾತು ಬಲ್ಲವನಿಗೆ ಜಗಳವಿಲ್ಲ, ಊಟ ಬಲ್ಲವಿನಗೆ ರೋಗವಿಲ್ಲ.


೮. ಹಾಸಿಗೆ ಇದಷ್ಟು ಕಾಲು ಚಾಚು.


೯. ಮನಸ್ಸಿದ್ದರೆ ಮಾರ್ಗ.


೧೦. ತುಂಬಿದ ಕೊಡ ತುಣುಕುವುದಿಲ್ಲ.

Rangoli using Plastic Stencil